ಪೈಂದೋಡಿ ದೇವಳದಲ್ಲಿ ಸಾಮೂಹಿಕ ಪಂಚಾಮೃತಾಭಿಷೇಕ

0

ಪಂಜದ ಶ್ರೀ ಪೈಂದೋಡಿ ಸುಬ್ರಾಯ ದೇವಸ್ಥಾನದಲ್ಲಿ ಚಂಪಾ ಷಷ್ಠಿಯ ಪ್ರಯುಕ್ತ ನ.29 ರಂದು ಸಾಮೂಹಿಕ ಪಂಚಾಮೃತಾಭಿಷೇಕ ಜರುಗಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ ನಡೆಯಿತು.