ಪಾದಂ ಪಾದರಕ್ಷೆ ಮಳಿಗೆ ದ್ವಿತೀಯ ವರುಷದ ಪಾದಾರ್ಪಣೆ ಪ್ರಯುಕ್ತ ಲಕ್ಕಿ ಕೂಪನ್ ಡ್ರಾ

0

ಸುಳ್ಯದ ಮುಖ್ಯ ರಸ್ತೆಯಲ್ಲಿರುವ ಪಾದಂ ಪಾದರಕ್ಷೆ ಮಳಿಗೆಯ ದ್ವಿತೀಯ ವರುಷದ ಹರುಷದ ಪ್ರಯುಕ್ತ ಹಮ್ಮಿಕೊಂಡಿರುವ ಲಕ್ಕಿ ಕೂಪನ್ ಡ್ರಾ ವನ್ನು ನ.30 ರಂದು ಮಾಡಲಾಯಿತು. ಸುಳ್ಯ ಪೋಲಿಸ್ ಠಾಣೆಯ ಎ.ಎಸ್‌.ಐ ತಾರನಾಥ ರವರು ಕೂಪನ್ ಡ್ರಾ ವನ್ನು ಸಾರ್ವಜನಿಕರ ಸಮ್ಮುಖದಲ್ಲಿ ನೆರವೇರಿಸಿದರು. ಈ ಸಂದರ್ಭದಲ್ಲಿ ಪಾಲುದಾರ ಚಿದಾನಂದ ವಿದ್ಯಾನಗರ ಹಾಗೂ ‌ಗ್ರಾಹಕರು ಮತ್ತು ‌ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಳೆದ ಒಂದು ತಿಂಗಳ ಕಾಲ ಗ್ರಾಹಕರಿಗೆ ಪ್ರತಿ ಖರೀದಿಯ ಮೇಲೆ ಕೂಪನ್ ನೀಡಲಾಗಿತ್ತು.