ದೆಯ್ಯಕ್ಕು ರೈ ಮರ್ಕಂಜ ನಿಧನ

0

ಮರ್ಕಂಜ ಗ್ರಾಮದ ಬಲ್ನಾಡುಪೇಟೆ ದಿ| ಬಾಲಕೃಷ್ಣ ರೈಯವರ ಪತ್ನಿ ದೆಯ್ಯಕ್ಕು ರೈಯವರು ನ.30ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಸುಂದರ ರೈ, ದಿನೇಶ್ ರೈ, ನಯನ ಕುಮಾರ್ ರೈ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.