ಶ್ರೀಮತಿ ರಂಜಿನಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0
65

ಮುರುಳ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀಮತಿ ರಂಜಿನಿ ಬಿ. ಯವರು 22nd National athletics championship for blind 2022 ರಲ್ಲಿ 14 ರಿಂದ 16 ರವರೆಗೆ ಡಿಸೆಂಬರ್ ನಲ್ಲಿ ನವದೆಹಲಿಯಲ್ಲಿ ನಡೆಯುವ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಇವರು ಎಡಮಂಗಲ ಗ್ರಾಮದ ಶಾಂತಿಯಡ್ಕ ಜನಾರ್ಧನ ಮತ್ತು ಜಯಂತಿಯವರ ಪುತ್ರಿ.

p>

LEAVE A REPLY

Please enter your comment!
Please enter your name here