ಚೆನ್ನಡ್ಕ ವೆಂಕಪ್ಪ ಗೌಡ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಚೆನ್ನಡ್ಕ ವೆಂಕಪ್ಪ ಗೌಡರು ಅಲ್ಪ ಅಸೌಖ್ಯದಿಂದ ಅರಂತೋಡಿನ ತಮ್ಮ ಪುತ್ರಿಯ ಮನೆಯಲ್ಲಿ ನಿಧನರಾದರು.
ಅವರಿಗೆ 76 ವರ್ಷ ವಯಸ್ಸಾಗಿತ್ತು.
ಅಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ರಾಜೀವಿ ನಾಗೇಶ್ ಕುಚ್ಚಾಲ ಗುತ್ತಿಗಾರು, ಮೋಹನಂಗಿ ರಾಘವ ಕಂಚಿಪಿಲಿ ಮರ್ಕಂಜ, ತಿರುಮಲೇಶ್ವರಿ ಪ್ರಕಾಶ್ ಉಳುವಾರು ಅರಂತೋಡು, ಮೊಮ್ಮಕ್ಕಳನ್ನು, ಬಂಧುಗಳನ್ನು ಅಗಲಿದ್ದಾರೆ.