ಸುಳ್ಯದ ರೆಪ್ಕೋ ಬ್ಯಾಂಕಿನಲ್ಲಿ ಬೃಹತ್ ಸಾಲ ಮೇಳ

0

ಸುಳ್ಯದ ಶ್ರೀರಾಮ ಪೇಟೆಯಲ್ಲಿರುವ ರೆಪ್ಕೋ ಬ್ಯಾಂಕಿನಲ್ಲಿ ಬೃಹತ್ ಸಾಲ ಮೇಳ ನಡೆಯಲಿದೆ.
ಡಿ.05 ರಿಂದ ಪ್ರಾರಂಭಗೊಂಡಿದ್ದು ಜ.05 ರವರೆಗೆ ಸಾಲ ಮೇಳ ನಡೆಯಲಿದೆ.
ಸ್ಥಿರಾಸ್ತಿಗಳ ಮೇಲೆ ಅಡಮಾನ ಸಾಲ ನೀಡಲಾಗುವುದು.
ಪರಿಷ್ಕರಣದ ಶುಲ್ಕದ ಮೇಲೆ ಶೇ.50 ಕಡಿತ ಮಾಡಲಾಗುವುದು.
ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂಗೆ 3,900 ರವರೆಗೆ ಸಾಲ ನೀಡಲಾಗುವುದು.ಸುಲಭ ಪ್ರಕ್ರಿಯೆ ಅತೀ ಶೀಘ್ರದಲ್ಲಿ ಮಂಜೂರಾತಿ, ಮೌಲ್ಯಮಾಪನ ಶುಲ್ಕವಿಲ್ಲ.ಚಿನ್ನಾಭರಣ ಸಾಲಕ್ಕೆ ಅತೀ ಕಡಿಮೆ ಬಡ್ಡಿದರ ವಿಧಿಸಲಾಗುವುದು.
ಠೇವಣಿಗಳ ಮೇಲೆ ಅತೀ ಹಿರಿಯ ನಾಗರಿಕರಿಗೆ ಶೇ.7.90 ಬಡ್ಡಿ ನೀಡಲಾಗುವುದು .
ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಬ್ಯಾಂಕಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.