ಸೃಷ್ಟಿ ಫ್ಯಾನ್ಸಿಯಲ್ಲಿ ಲ್ಯಾಪ್ ಟಾಪ್ ಸೇಲ್ಸ್ ಮತ್ತು ಸರ್ವಿಸ್ ಆರಂಭ

0

ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಹೆಸರಾಂತ ಮೊಬೈಲ್ ಮಳಿಗೆ ಸೃಷ್ಟಿ ಫ್ಯಾನ್ಸಿಯಲ್ಲಿ ಗ್ರಾಹಕರ ಕೋರಿಕೆಯಂತೆ ಎಲ್ಲಾ ಕಂಪನಿಗಳ ಲ್ಯಾಪ್ ಟಾಪ್
ಸೇಲ್ಸ್ ಮತ್ತು ಸರ್ವಿಸ್ ಆರಂಭಗೊಂಡಿದೆ.

ಎಚ್.ಪಿ, ಡೆಲ್, ಲೆನೋವ, ಎಸರ್, ಮ್ಯಾಕ್ ಬುಕ್, ಎಸಸ್ ಕಂಪನಿಗಳ ಲ್ಯಾಪ್ ಟಾಪ್ ಸೇಲ್ಸ್ ಮತ್ತು ಸರ್ವಿಸ್ ಆರಂಭಗೊಂಡಿದೆ ಎಂದು ಮಾಲಕ ಶೈಲೇಂದ್ರ ಸರಳಾಯ ತಿಳಿಸಿದ್ದಾರೆ.