ಮಂಡೆಕೋಲು : ನಿವೇದಿತಾ ಮಹಿಳಾ ಜಾಗೃತಿ ಗ್ರಾಮ ಸಂಚಲನಾ ತಂಡ ರಚನೆ

0

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯ ಇದರ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ, ಖಜಾಂಜಿ ಜಯಂತಿ ಅಜ್ಜಾವರ ಮತ್ತು ನಿರ್ದೇಶಕಿ ಮಮತಾ ಬೊಳುಗಲ್ಲು ಇವರ ಉಪಸ್ಥಿತಿಯಲ್ಲಿ ಮಂಡೆಕೊಲು ನಿವೇದಿತಾ ಸಂಚಲನಾ ತಂಡ ರಚನೆಗೊಂಡಿದೆ.
ಸಂಚಾಲಕರಾಗಿ ಪ್ರತಿಮಾ ಹೆಬ್ಬಾರ್ , ಸಹ ಸಂಚಾಲಕರಾಗಿ ತುಳಸಿನಿ ದೇವರಗುಂಡ ಆಯ್ಕೆಗೊಂಡಿದ್ದಾರೆ.
ಸದಸ್ಯರಾಗಿ ಮಂಜುಳಾ ಕನ್ಯಾನ, ಪದ್ಮಾವತಿ ಪೆರಾಜೆ , ತಿಲಕ ಕುತ್ಯಾಡಿ, ಸ್ವಾತಿ ಉಗ್ರಾಣಿಮನೆ ಮತ್ತು ಪ್ರಶಾಂತಿ ಮಂಡೆಕೋಲು ಬೈಲು ಆಯ್ಕೆಗೊಂಡಿದ್ದಾರೆ.