ಸುಬ್ರಹ್ಮಣ್ಯ: ಕುಂಬಳೆ ಸುಂದರ ರಾವ್ ರವರಿಗೆ ಶ್ರದ್ಧಾಂಜಲಿ ಸಭೆ

0

ಇತ್ತೀಚೆಗೆ ನಿಧನರಾದ ಹಿರಿಯ ಖ್ಯಾತ ಯಕ್ಷಗಾನ ಕಲಾವಿದರಾದ ಹಾಗೂ ಸುರತ್ಕಲ್ ನ ಮಾಜಿ ಶಾಸಕರಾದ ಕುಂಬಳೆ ಸುಂದರ ರಾವ್ ರವರಿಗೆ ಶ್ರದ್ಧಾಂಜಲಿ ಸಭೆಯನ್ನು ಸುಬ್ರಹ್ಮಣ್ಯದ ರಾಘವೇಂದ್ರ ಪ್ರಸಾದ ಹೋಟೇಲ್ ನಲ್ಲಿ ಡಿ.2 ರಂದು ನಡೆಸಲಾಯಿತು. ಖ್ಯಾತ ಯಕ್ಷಗಾನ ಕಲಾವಿದ ಸತ್ಯಶಂಕರ ಭಟ್ ರವರು ನುಡಿನಮನಗಳನ್ನು ಸಲ್ಲಿಸಿದರು. ಯಜ್ಞೇಶ್ ಆಚಾರ್,ಹರೀಶ ಇಂಜಾಡಿ, ಶ್ರೀಕೃಷ್ಣ ಶರ್ಮ, ಬಾಲಸುಬ್ರಹ್ಮಣ್ಯ ಭಟ್,ಶಂಕರ ಭಟ್, ಪಾಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.