ಕಂದ್ರಪ್ಪಾಡಿಯಲ್ಲಿ ಅನಾಥ ಶವ ಪತ್ತೆ

0
2471

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಎಂಬಲ್ಲಿ ರಸ್ತೆ ಬದಿ ಗಂಡಸಿನ ಅನಾಥ ಶವ ಇಂದು ಪತ್ತೆಯಾಗಿದೆ. ಸುಮಾರು 55 ವರ್ಷ ಪ್ರಾಯ ಆಗಿರಬಹುದು ಎಂದು ಅಂದಾಜಿಸಲಾಗಿದ್ದು ಶವವನ್ನು ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಶಾವಾಗಾರದಲ್ಲಿ ಇರಿಸಲಾಗಿದೆ. ವಾರಸುದಾರರಿದ್ದಲ್ಲಿ ಸುಬ್ರಹ್ಮಣ್ಯ ಠಾಣೆಯನ್ಜು ಸಂಪರ್ಕಿಸುವಂತೆ ಕೋರಲಾಗಿದೆ.

p>

LEAVE A REPLY

Please enter your comment!
Please enter your name here