ಪಂಜ: ಜೋಡು ಕಲ್ಲುರ್ಟಿ ದೈವದ ನೇಮ

0

ಪಂಜದ ನಾಯರ್ ಕೆರೆ ಶ್ರೀಮತಿ ಕಮಲಾಕ್ಷಿ ಯವರ ‘ಸ್ಕಂದ ನಿಲಯ’ದಲ್ಲಿ ಜೋಡು ಕಲ್ಲುರ್ಟಿ ದೈವದ ನೇಮ ಡಿ.4 ರಂದು ಜರುಗಿತು. ಮನೆಯವರು, ಕುಟುಂಬಸ್ಥರು, ನೆಂಟರಿಷ್ಟರು , ಮೊದಲಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here