ಡಾ. ಕೆ.ಶಿವರಾಮ್ ಸಂಪ ನಿಧನ

0

ಕೂತ್ಕುಂಜ ಗ್ರಾಮದ (ಕಟ್ಟ) ಸಂಪ ಡಾ.ಕೆ.ಶಿವರಾಮ್ ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.5 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 77 ವರುಷ ವಯಸ್ಸಾಗಿತ್ತು.
ಅವರು ಹಿಂದೆ ಅನೇಕ ವರ್ಷ ಕಾಲ ಪಂಜದಲ್ಲಿ’ವಿಜಯ’ಡೆಂಟಲ್ ಕ್ಲಿನಿಕ್ ನಡೆಸಿದ್ದರು.ಮೃತರು ಪತ್ನಿ ಶ್ರೀಮತಿ ವಿಜಯಲಕ್ಷ್ಮಿ, ಪುತ್ರಿಯರಾದ ಶ್ರೀಮತಿ ಮಂಗಳ ಶ್ಯಾಮ್ ಪ್ರಸಾದ್, ಶ್ರೀಮತಿ ಮಧು ನಿತಿನ್ ಭಟ್ , ಮೊಮ್ಮಕ್ಕಳು ,ಕುಟುಂಬಸ್ಥರು, ಬಂಧು .ಮಿತ್ರರನ್ನು ಅಗಲಿದ್ದಾರೆ