ಬೆಳ್ಳಾರೆ : ರಿಕ್ಷಾ ಬೈಕ್ ಡಿಕ್ಕಿ – ಬೈಕ್ ಸವಾರನಿಗೆ ಗಾಯ

0

ಬೆಳ್ಳಾರೆ ಗೌರಿಹೊಳೆ ಸಮೀಪ ಬೈಕ್ ಹಾಗೂ ರಿಕ್ಷಾ ಡಿಕ್ಕಿ ಹೊಡೆದುಕೊಂಡು ಬೈಕ್ ಸವಾರ ಗಾಯಗೊಂಡ ಘಟನೆ ಡಿ.05 ರಂದು ನಡೆದಿದೆ.
ಗಾಯಾಳುವಿಗೆ ಬೆಳ್ಳಾರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.