ಪುಂಡಿಕಾಯಿ ನಾರಾಯಣ ಗೌಡ ನಿಧನ

0

ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕ ಗ್ರಾಮದ ಪುಂಡಿಕಾಯಿ ನಾರಾಯಣ ಗೌಡರವರು(48) ದಿ.6ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಇವರು ಪತ್ನಿ ಬೇಬಿ, ಪುತ್ರಿ ಚೇತನ ಪುತ್ರ ಚಿಂತನ್ ಹಾಗು ಸಹೋದರ, ಸಹೋದರಿ ಮತ್ತು ಕುಟುಂಬಸ್ಥರು ಹಾಗು ಬಂದುಗಳನ್ನು ಅಗಲಿದ್ದಾರೆ