ಶುಭವಿವಾಹ : ಆಶಿಶ್-ಸೌಜನ್ಯ

0

ಆಲೆಟ್ಟಿ ಗ್ರಾಮದ ಆಡಿಂಜ ಸತ್ಯಕುಮಾರ್‌ರವರ ಪುತ್ರ ಆಶಿಶ್‌ರವರ ವಿವಾಹವು ಕಾಸರಗೋಡು ತಾ.ಮಧೂರು ಚೆಂಬರಿಗೆ ದಿ.ಕೃಷ್ಣ ನಾಕ್‌ರವರ ಪುತ್ರಿ ಸೌಜನ್ಯರೊಂದಿಗೆ ನ.28 ರಂದು ಅಮರಶ್ರೀಭಾಗ್ ಕುರುಂಜಿ ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.