ವಿವಾಹ ನಿಶ್ಚಿತಾರ್ಥ : ಪವನ್-ಅನ್ವಿತಾ

0

ಕಲ್ಮಡ್ಕ ಗ್ರಾಮದ ಮೂಲೆಮನೆ ಬಾಲಕೃಷ್ಣ ಗೌಡರ ಪುತ್ರ ಪವನ್ ರವರ ವಿವಾಹ ನಿಶ್ಚಿತಾರ್ಥವು ಗುತ್ತಿಗಾರು ಗ್ರಾಮದ ಸಂಪ್ಯಾಡಿ ನೀಲಪ್ಪ ಗೌಡರ ಪುತ್ರಿ ಅನ್ವಿತಾ ರೊಂದಿಗೆ ಡಿ.04 ರಂದು ವಧುವಿನ ಮನೆಯಲ್ಲಿ ನಡೆಯಿತು.