ಹುಟ್ಟುಹಬ್ಬ : ಆರ್ಯ.ಎಸ್

0

ಕಳಂಜ ಗ್ರಾಮದ ಸತೀಶ್ ಕಳಂಜ ಮತ್ತು ಸುದ್ದಿ ಬಿಡುಗಡೆಯ ಉದ್ಯೋಗಿ ರಮ್ಯ ಸತೀಶ್ ದಂಪತಿಗಳ ಪುತ್ರ ಆರ್ಯ.ಎಸ್ ಇವನ 7ನೇ ವರ್ಷದ ಹುಟ್ಟುಹಬ್ಬವನ್ನು ಡಿ.01 ರಂದು ಮನೆಯಲ್ಲಿ ಆಚರಿಸಲಾಯಿತು.