ಹುಟ್ಟುಹಬ್ಬ : ಹವ್ಯಾಸ್.ಕೆ.ಪಿ

0

ಮಡಿಕೇರಿ ತಾಲೂಕು ಎಂ.ಚೆಂಬು ಗ್ರಾಮದ ಕುದ್ರೆಪಾಯ ಕಜೆತೋಟ ಪ್ರಕಾಶ್ ಮತ್ತು ಶೋಭಾ ದಂಪತಿಗಳ ಪುತ್ರ ಹವ್ಯಾಸ್.ಕೆ.ಪಿ ಇವನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ನ.25 ರಂದು ಕಜೆತೋಟ ಮನೆಯಲ್ಲಿ ಆಚರಿಸಲಾಯಿತು.