ಕೋವಿ ಪರವಾನಿಗೆದಾರರಿಗೆ ಕಂದಾಯ ಇಲಾಖೆ ಸೂಚನೆ

0

ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಕೋವಿ ಪರವಾನಿಗೆಯನ್ನು ಹೊಂದಿರುವ ಪರವಾನಿಗೆದಾರರು 2022 ಡಿ.31 ರಂದು ಪರವಾನಿಗೆ ನವೀಕರಣ ಮುಕ್ತಾಯಗೊಳ್ಳುವವರು ಡಿ.31 ರೊಳಗಾಗಿ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬೇಕಾಗಿದ್ದು, 2023 ಜನವರಿ 1 ನೆ ತಾರೀಕಿನಿಂದ ಸ್ವೀಕೃತವಾದ ಅರ್ಜಿಗಳಿಗೆ ದಂಡನೆ ಪಾವತಿಸಿ ನವೀಕರಿಸಬೇಕಾಗಿದೆ. ಆದ್ದರಿಂದ 2022 ಡಿಸೆಂಬರ್ 31 ರ ಒಳಗಾಗಿ ನವೀಕರಣ ಅರ್ಜಿ ಸಲ್ಲಿಸುವಂತೆ ತಹಶೀಲ್ದಾರ್ ತಿಳಿಸಿದ್ದಾರೆ.