ಸುಳ್ಯದಲ್ಲಿ ದತ್ತ ಮಾಲಾಧಾರಿಗಳ ಶೋಭಾಯಾತ್ರೆ

0


ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ದತ್ತ ಮಾಲಾಧಾರಿಗಳ ಬೃಹತ್ ಶೋಭಾಯಾತ್ರೆ ಇಂದು ಸಂಜೆ ಸುಳ್ಯದಲ್ಲಿ ನಡೆಯಿತು.


ಸುಳ್ಯದ ಮುಖ್ಯರಸ್ತೆಯ ಶ್ರೀರಾಮ ಮಂದಿರದಿಂದ ಹೊರಟ ಶೋಭಾಯಾತ್ರೆ ಬಸ್ ನಿಲ್ದಾಣ, ಗಾಂಧಿನಗರ, ರಥಬೀದಿ ಮೂಲಕ ಸಾಗಿ ಚೆನ್ನಕೇಶವ ದೇವಾಲಯದ ಮುಂದೆ ಸಂಪನ್ನಗೊಂಡಿತು.