ಶೇಷಪ್ಪ ಗೌಡ ಅರ್ತಾಜೆ (ಕೊಮ್ಮೆಮನೆ) ನಿಧನ

0
84

ಜಾಲ್ಸೂರು ಗ್ರಾಮದ ಅರ್ತಾಜೆ ನಿವಾಸಿ ಶೇಷಪ್ಪ ಗೌಡ ಕೊಮ್ಮೆಮನೆ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಡಿ.7 ರಂದು ಸ್ವಗೃಹದಲ್ಲಿ ನಿಧನರಾದರು.

p>

ಮೃತರು ಪತ್ನಿಂದಿರಾದ ಪಾರ್ವತಿ ಹಾಗೂ ರೋಹಿಣಿ, ಪುತ್ರರಾದ ಗಗನ್, ಬೇಬಿರಾಜ್ , ಪುತ್ರಿ ದೀಕ್ಷಾ
ಹಾಗೂ ಕುಟುಂಬಸ್ಥರು, ಬಂದು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here