ಗಿರಿಜ ಕುಂಬೆತ್ತಿಬನ ನಿಧನ

0


ಉಬರಡ್ಕ ಮಿತ್ತೂರು ಗ್ರಾಮದ ಕುಂಬೆತ್ತಿಬನ ನಿವಾಸಿ ಗಿರಿಜ ಎಂಬವರು ವಯೋ ಸಹಜ ಅಸೌಖ್ಯದಿಂದಾಗಿ ಇಂದು ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಸೋಮಪ್ಪ ಪೂಜಾರಿ,ಪುತ್ರಿಯರಾದ ಶ್ರೀಮತಿ ಮೀನಾಕ್ಷಿ ಮತ್ತು ಶ್ರೀಮತಿ ಜಯಂತಿ, ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.