ಜನಜಾಗೃತಿ ವೇದಿಕೆಯ ಸುಳ್ಯ ವಲಯದ ಅಧ್ಯಕ್ಷ ರಾಗಿ ವೆಂಕಪ್ಪ ಗೌಡ ಆಯ್ಕೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ನ್ಯಾಯವಾದಿ ವೆಂಕಪ್ಪ ಗೌಡರವರು ಆಯ್ಕೆ ಯಾಗಿರುತ್ತಾರೆ. ಉಪಾಧ್ಯಕ್ಷ ವಿಶ್ವನಾಥ ರೈ, ಕಾರ್ಯದರ್ಶಿ ವಲಯದ ಮೇಲ್ವಿಚಾರಕ, ಜತೆ ಕಾರ್ಯದರ್ಶಿ ಮನೋಹರ್ ಗಾಂಧಿನಗರ ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಸುಳ್ಯ ಆಯ್ಕೆಯಾಗಿರುತ್ತಾರೆ.