ರುಕ್ಮಯ್ಯ ಗೌಡ ಮದಕ ನಿಧನ

0
329


ಸುಳ್ಯ ಕಸಬಾ ಗ್ರಾಮದ ನೀರಬಿದಿರೆ ಮದಕ ನಿವಾಸಿ ರುಕ್ಮಯ್ಯ ಗೌಡ (85) ಎಂಬವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಇಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಶ್ರೀಮತಿ ಪ್ರೇಮ, ಪುತ್ರರಾದ ಗಂಗಾಧರ,ಸುದರ್ಶನ,ಪುರುಷೋತ್ತಮ ,ಪುತ್ರಿಯರಾದ ಸಾವಿತ್ರಿ,ಮಾಲತಿ,ಭಾಗೀರಥಿ ,ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.

p>

LEAVE A REPLY

Please enter your comment!
Please enter your name here