ಕರಾಟೆ ಚಾಂಪಿಯನ್ ಶಿಪ್ ಕಟಾ ವಿಭಾಗದಲ್ಲಿ ಗಗನ್ ದೀಪ್ ಕಾಯರರವರಿಗೆ ಚಿನ್ನದ ಪದಕ

0

ಕನ್ಯಯಾಕುಮಾರಿ , “ಶುಭೋಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ” ನಡೆಸಿದ 18ನೇ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗಗನ್ ದೀಪ್ ಕೆ. ಜಿ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕುಮಿಟಿ ವಿಭಾಗದಲ್ಲಿ ಬೆಳ್ಳಿಯ ಪದಕ ಪಡದಿದ್ದಾರೆ . ಇವರು ಮುಪ್ಪೇರ್ಯ ಗ್ರಾಮದ ಗಂಗಾಧರ ಗೌಡ ಕಾಯರ ಹಾಗೂ ಲತಾ ಕೆ ದಂಪತಿಗಳ ಪುತ್ರ ಹಾಗೂ ಚಂದ್ರಶೇಖರ್ ಕನಕಮಜಲು ಇವರ ಶಿಷ್ಯ . ಪ್ರಸ್ತುತ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ .