ಶಿವರಾಜ್ ಕುಮಾರ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ

0
767

ಚಿತ್ರನಟ ಶಿವರಾಜ್ ಕುಮಾರ್ ಡಿ.9 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಟುಂಬ ಸಮೇತ ಭೇಟಿ ನೀಡಿದ ಅವರೊಂದಿಗೆ ಪತ್ನಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಹಾಗೂ ಪುತ್ರಿಯರು ಅವರೊಂದಿಗಿದ್ದರು.

p>

LEAVE A REPLY

Please enter your comment!
Please enter your name here