ಆರ್ತಾಜೆ: ಅಪಾಯದ ಸ್ಥಿತಿಯಲ್ಲಿ ವಾಲಿ ನಿಂತಿರುವ ವಿದ್ಯುತ್ ಕಂಬ

0

ಜಾಲ್ಸೂರು ಗ್ರಾಮದ ಪೈಚಾರಿನ ಆರ್ತಾಜೆ ಎಂಬಲ್ಲಿ ವಿದ್ಯುತ್ ಕಂಬವೊಂದು ಅಪಾಯದ ಸ್ಥಿತಿಯಲ್ಲಿ ವಾಲಿ ಬೀಳುವ ಹಂತದಲ್ಲಿದೆ.
ಈ ಬಗ್ಗೆ ಸ್ಥಳೀಯರು ಮೆಸ್ಕಾಂ ಇಲಾಖೆಯಯವರಿಗೆ ದೂರು ಕೊಟ್ಟಿದ್ದು, ದೂರು ನೀಡಿ ಹದಿನೈದು ದಿವಸ ಕಳೆದರೂ ಇನ್ನೂ ದುರಸ್ತಿಪಡಿಸಿಲ್ಲ ಎಂದು ಸ್ಥಳೀಯರು ‘ಸುದ್ದಿ’ಗೆ ತಿಳಿಸಿದ್ದಾರೆ.