ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಸುಳ್ಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ

0

ಶೋಭೂಖಾನ್ 18ನೇ ವರ್ಷದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಇದರ ಆಶ್ರಯದಲ್ಲಿ ಕೇರಳದ ಕನ್ಯಾಕುಮಾರಿಯಲ್ಲಿ ಡಿ.4ರಂದು ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಸುಳ್ಯದ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ದೇವಚಳ್ಳ ಗ್ರಾಮದ ಪ್ರತೀಕ್ ದೇವ ಅವರು ಕಟ ವಿಭಾಗದಲ್ಲಿ ಪ್ರಥಮ ಕುಮಿಟೆ ವಿಭಾಗದಲ್ಲಿ ತೃತೀಯ ಗ್ರೂಪ್ ಕಟ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
(open kata grand championship first) ಪ್ರಣಮ್ ದೇವ ಅವರು ಕುಮಿಟೆ ವಿಭಾಗದಲ್ಲಿ ಪ್ರಥಮ ಕಟ ವಿಭಾಗದಲ್ಲಿ ತೃತೀಯ ಗ್ರೂಪ್ ಕಟ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಧನುಷ್ ಕೆ. ಎಚ್. ಕುಮಿಟೆ ವಿಭಾಗದಲ್ಲಿ ಪ್ರಥಮ ಕಟ ವಿಭಾಗದಲ್ಲಿ ತೃತೀಯ ಗ್ರೂಪ್ ಕಟ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಗಗನ್ ದೀಪ್ ಅವರು
ಕುಮಿಟೆ ವಿಭಾಗದಲ್ಲಿ ದ್ವಿತೀಯ ಕಟ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಘನಶ್ಯಾಮ್ ಕಟ ವಿಭಾಗದಲ್ಲಿ ಪ್ರಥಮ ಕುಮಿಟೆ ವಿಭಾಗದಲ್ಲಿ ಪ್ರಥಮ ಗ್ರೂಪ್ ಕಟ ವಿಭಾಗದಲ್ಲಿ ತೃತೀಯ,
ಹಿತೇಶ್ ಕುಮಾರ್ ಕಟ ವಿಭಾಗದಲ್ಲಿ ಪ್ರಥಮ ಕುಮಿಟೆ ವಿಭಾಗದಲ್ಲಿ ಪ್ರಥಮ ಗ್ರೂಪ್ ಕಟಾ ದ್ವಿತೀಯ ಸಹನಾ ಭಟ್ ಕಟ ವಿಭಾಗದಲ್ಲಿ ಪ್ರಥಮ ಕುಮಿಟೆ ವಿಭಾಗದಲ್ಲಿ ಪ್ರಥಮ, ಮನ್ವಿತ್ ಕುಮಾರ್ ಕುಮಿಟೆ ವಿಭಾಗದಲ್ಲಿ ಪ್ರಥಮ ಕಟ ವಿಭಾಗದಲ್ಲಿ ತೃತೀಯ ಗ್ರೂಪ್ ಕಟ ವಿಭಾಗದಲ್ಲಿ ತೃತೀಯ,
ಧನ್ವಿತ್ ಕೆ. ಕಟ ವಿಭಾಗದಲ್ಲಿ ಪ್ರಥಮ ಕುಮಿಟೆ ವಿಭಾಗದಲ್ಲಿ ಪ್ರಥಮ, ಚಿರಾಯು ಸಿ ಕುಮಿಟೆ ವಿಭಾಗದಲ್ಲಿ ಪ್ರಥಮ, ಕಟ ವಿಭಾಗದಲ್ಲಿ ತೃತೀಯ, ಗ್ರೂಪ್ ಕಟ ವಿಭಾಗದಲ್ಲಿ ತೃತೀಯ,
ಧನುಷ್ ಕಟ ವಿಭಾಗದಲ್ಲಿ ಪ್ರಥಮ, ಕುಮಿಟೆ ವಿಭಾಗದಲ್ಲಿ ತೃತೀಯ ಗ್ರೂಪ್ ಕಟ ವಿಭಾಗದಲ್ಲಿ ದ್ವಿತೀಯ,
ಚರಣ್ ಕಟ ವಿಭಾಗದಲ್ಲಿ ತೃತೀಯ, ಕುಮಿಟೆ ವಿಭಾಗದಲ್ಲಿ ತೃತೀಯ ಗ್ರೂಪಕಟ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.