ಕಾರ್ಯಪ್ಪ ಗೌಡ ಕಲ್ಕುದಿ ನಿಧನ

0
ಕಾರ್ಯಪ್ಪ ಗೌಡ ಕಲ್ಕುದಿ

ಏನೆಕಲ್ಲು ಗ್ರಾಮದ ಕಾರ್ಯಪ್ಪ ಗೌಡ ಕಲ್ಕುದಿ ಅವರು ನ.26 ರಂದು ಅಲ್ಪ ಕಾಲದ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು ಮೃತರು ತಾಯಿ ಲಿಂಗಮ್ಮ, ಪತ್ನಿ ರಾಜೇಶ್ವರಿ, ಮಕ್ಕಳಾದ ಹವ್ಯ, ಕಾರ್ತಿಕ್ ಹಾಗೂ ಸಹೋದರರು, ಸಹೋದರಿಯರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ