ಸುಳ್ಯ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತಾಯರವವರಿಗೆ ಮಾತೃ ವಿಯೋಗ

0

ಸುಳ್ಯ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯರವರ ತಾಯಿ ಶ್ರೀಮತಿ ಲಕ್ಷ್ಮಿ ಮೂಡಿತಾಯ (80 ವರ್ಷ ) ಅಲ್ಪ ಕಾಲದ ಅಸೌಖ್ಯದಿಂದ ಡಿ 11 ರಂದು ಸುಳ್ಯ ಕಾನತ್ತಿಲ್ಲ ಮನೆಯಲ್ಲಿ ನಿಧನರಾದರು.
ಮೃತರು ಪತಿ ಸುಬ್ರಹ್ಮಣ್ಯ ಮೂಡಿತ್ತಾಯ, ಪುತ್ರರಾದ ಪ್ರಕಾಶ್ ಮೂಡಿತ್ತಾಯ, ರಾಘವೇಂದ್ರ ಮೂಡಿತ್ತಾಯ, ಪುತ್ರಿಯರಾದ ಗೀತಾ, ವಿಜಯ ಪ್ರಭ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.