ಕರ್ಲಪ್ಪಾಡಿ ಜಾತ್ರೆ ಪ್ರಯುಕ್ತ ಮೇನಾಲ‌ ವಿಷ್ಣು ಯುವಕ ಮಂಡಲದಿಂದ ಶ್ರಮದಾನ

0

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಇದರ ಜಾತ್ರೋತ್ಸವದ ಪ್ರಯುಕ್ತ ಶ್ರೀ ವಿಷ್ಣು ಯುವಕ ಮಂಡಲ ಮೇನಾಲ ಇದರ ಸದಸ್ಯರುಗಳು ಶ್ರಮದಾನ ನಡೆಸಿದರು.