ಜೇಸಿಐ ಸುಳ್ಯ ಪಯಸ್ವಿನಿಗೆ ನೂತನ ಪದಾಧಿಕಾರಿಗಳ ಆಯ್ಕೆ

0

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಘಟಕದ ನೂತನ ಅಧ್ಯಕ್ಷರಾಗಿ ನವೀನಕುಮಾರ್ ಕೂಕ್ಳುಮಜಲು ನಾರ್ಕೋಡ್, ನಿಕಟಪೂರ್ವಧ್ಯಕ್ಷರಾಗಿ ರಂಜಿತ್ ಕುಕ್ಕೆಟ್ಟಿ, ಉಪಾಧ್ಯಕ್ಷರುಗಳಾಗಿ ಶೋಭಾ ಅಶೋಕ್ ಚೂoತಾರ್, ರವಿಕುಮಾರ್ ಅಕ್ಕೋಜಿಪಾಲ್, ಲತಾಶ್ರೀ ಸುಪ್ರೀತ್ ಮೊಂಟಡ್ಕ, ಶಶ್ಮಿ ಭಟ್, ಅನಿಲ್ ಕರ್ಲಪ್ಪಾಡಿ ಆಯ್ಕೆಯಾಗಿರುತಾರೆ.

ಕಾರ್ಯದರ್ಶಿಯಾಗಿ ಸುರೇಶ್ ಕಾಮತ್, ಜೊತೆ ಕಾರ್ಯದರ್ಶಿಯಾಗಿ ಸಂಪತ್ ಕುಮಾರ್, ಕೋಶಧಿಕಾರಿಯಾಗಿ ತಾರಾ ಮಾಧವ ಗೌಡ, ಜೆಸಿಐ ಸಪ್ತಾಹ ನಿರ್ದೇಶಕರಾಗಿ ಅನಿಲ್ ಬಳ್ಳಡ್ಕ ಆಯ್ಕೆಯಾಗಿರುತ್ತಾರೆ

ಜೂನಿಯರ್ ಜೆಸಿಐ ಅಧ್ಯಕ್ಷರಾಗಿ ಅಕ್ಷತ್ ಕುಮಾರ್ ಹಂಚಿನಮನೆ, ಮಹಿಳಾ ಕೋ ಆರ್ಡಿನೇಟರ್ ಆಗಿ ಉಷಾ ನವೀನ್ ಕುಮಾರ್, ಘಟಕದ ನಿರ್ದೇಶಕರುಗಳಾಗಿ ಪ್ರಸನ್ನ, ಚೈತನ್ಯ ದೇವರಾಜ್,ಗೀತಾ ಗುರುರಾಜ್, ರಮ್ಯಾ ರಂಜಿತ್, ಸುನಿತಾ ರವಿಕುಮಾರ್, ಸುಭಾಷಿನಿ ಬೊಳುಗಲ್ಲು ಇವರುಗಳನ್ನು ಆಯ್ಕೆಮಾಡಲಾಯಿತು.