ಶುಭವಿವಾಹ : ಶ್ಯಾಮ್-ಭವ್ಯ

0

ಮಂಡೆಕೋಲು ಗ್ರಾಮದ ಆಳಂಕಲ್ಯ ಮನೆ ಗಂಗಾಧರ ಗೌಡ ರವರ ಪುತ್ರ ಶ್ಯಾಮ್‌ರವರ ವಿವಾ ಹವು ಕಡಬ ತಾ.ಯೇನೆಕಲ್ಲು ಗ್ರಾಮದ ಎಣ್ಣೆಮಜಲು ತುಂಭತ್ತಾಜೆ ಮನೆ ವೀರಪ್ಪ ಗೌಡರ ಪುತ್ರಿ ಭವ್ಯರೊಂದಿಗೆ ಡಿ.08ರಂದು ಕುಂಭಕ್ಕೋಡು ಕಸ್ತೂರಿ ಅಚ್ಚುತಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.