ಶುಭವಿವಾಹ : ನಿತೇಶ್ ಎ.ಪಿ-ಶ್ವೇತಾ ಕೆ.ಎಸ್

0

ಕಡಬ ತಾ.ಬಳ್ಪ ಗ್ರಾಮದ ಎಣ್ಣೆ ಮಜಲು ಪುಟ್ಟಣ್ಣ ಗೌಡರ ಪುತ್ರ ನಿತೇಶ್ ಎ.ಪಿ. ರವರ ವಿವಾಹವು ಪುತ್ತೂರು ತಾ.ನರಿಮೊಗರು ಗ್ರಾಮದ ನಡುಬೆಟ್ಟು ಸುಂದರ ಗೌಡ ರವರ ಪುತ್ರಿ ಶ್ವೇತಾ ಕೆ.ಎಸ್ ರವರೊಂದಿಗೆ ಡಿ.೦೪ ರಂದು ಪುತ್ತೂರು ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ನಡೆಯಿತು.