ವಿವಾಹ ನಿಶ್ಚಿತಾರ್ಥ : ಕಿರಣ್‌-ಚಿಂತನ

0

ಸುಳ್ಯ ತಾ.ಕೊಲ್ಲಮೊಗ್ರ ಗ್ರಾಮದ ಬಟ್ಟೋಡಿ ಪುರುಷೋತ್ತಮ ಗೌಡರ ಪುತ್ರಿ ಚಿಂತನ ರವರ ವಿವಾಹ ನಿಶ್ಚಿತಾರ್ಥವು ಕಡಬ ತಾಲೂಕು ಕೊಣಾಲು ಗ್ರಾಮದ ಹೊಸಮನೆ ಪ್ರಭಾನಂದ ಗೌಡರ ಪುತ್ರ ಕಿರಣ್‌ರೊಂದಿಗೆ ತಾ.08ರಂದು ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.