ಡಿ.15 : ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಬಂದೂಕು ತಪಾಸಣೆ

0

ಮಡಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಂದೂಕು (ಕೋವಿ) ತಪಾಸಣೆಯು ಡಿ.15ರಂದು ಪೂ.11 ಗಂಟೆಗೆ ನಡೆಯಲಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ಬಂದೂಕು ಹೊಂದಿರುವ ಗ್ರಾಮಸ್ಥರು ಬಂದೂಕು (ಕೋವಿ), ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಫೋಟೋ-1ದೊಂದಿಗೆ ಬಂದು ತಪಾಸಣೆ ಮಾಡಿಕೊಳ್ಳಬಹುದಾಗಿದೆ.