ದೇವಚಳ್ಳದಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

0

ದೇವಚಳ್ಳ ಗ್ರಾಮದ ಮಣಿಯೂರು – ಕೇರ, ಗುಡ್ಡೆ ರಸ್ತೆ 10 ಲಕ್ಷ, ತಳೂರು ರಾಜ್ಯದೈವ ರಸ್ತೆ 30 ಲಕ್ಷ, ತಳೂರು ಮೆತ್ತಡ್ಕ ರಸ್ತೆ 20ಲಕ್ಷ , ಸೇವಾಜೆ ಮಂಜೊಳ್ಕಜೆ ರಸ್ತೆ 15 ಲಕ್ಷ, ಸೇವಾಜೆ ಮಾವಿನಗೋಡ್ಲು ರಸ್ತೆ 20 ಲಕ್ಷ ದ ಕಾಮಗಾರಿ ಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮವು ನಡೆಯಿತು. ‌


ಕಾರ್ಯಕ್ರಮದಲ್ಲಿ ಸಚಿವ ಎಸ್.ಅಂಗಾರ, ಕೆಎಫ್ ಡಿಸಿ ಇದರ ಅಧ್ಯಕ್ಷ ಎ ವಿ ತೀರ್ಥರಾಮ, ಪ್ರಮುಖರಾದ ವೆಂಕಟ್ ವಳಲಂಬೆ, ಚಂದ್ರಶೇಖರ ತಳೂರು, ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮಲತಾ ಹಾಗೂ ರಸ್ತೆಯ ಫಲಾನುಭವಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.‌