ನಾಲ್ಕೂರು: ಬಾಲಕಿ ಕುಕ್ಕುಡೇಲುರವರ ಶ್ರದ್ಧಾಂಜಲಿ ಸಭೆ

0

ಇತ್ತೀಚೆಗೆ ನಿಧನರಾದ ಕುಕ್ಕುಡೇಲು ದಿ.ಶಾಂತಪ್ಪ ಗೌಡರ ಪತ್ನಿ ಬಾಲಕಿರವರ ಶ್ರದ್ಧಾಂಜಲಿ ಸಭೆಯು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಇಂದು ನಡೆಯಿತು. ದುಗ್ಗಪ್ಪ ಗೌಡ ಕುಳಂಪಾಡಿ ನುಡಿನಮನ ಸಲ್ಲಿಸಿದರು. ಈಸಂದಭ್ರದಲ್ಲಿ ಮೃತರ ಮಕ್ಕಳು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು