ಎಚ್ ಡಿ ಕುಮಾರಸ್ವಾಮಿ ಅವರ ಜನ್ಮ ದಿನೋತ್ಸವದ ಪ್ರಯುಕ್ತ ಸುಬ್ರಹ್ಮಣ್ಯ ಜೆಡಿಎಸ್ ವತಿಯಿಂದ ಹಣ್ಣು ಹಂಪಲು ವಿತರಣೆ

0

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಜನ್ಮ ದಿನೋತ್ಸವದ ಪ್ರಯುಕ್ತ ಸುಬ್ರಹ್ಮಣ್ಯ ದ ಜೆಡಿಎಸ್ ವತಿಯಿಂದ ಪರ್ವತಮುಖಿ ಅಂಗನವಾಡಿ ಶಾಲಾ ಮಕ್ಕಳಿಗೆ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಂಪಲು ಇಂದು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ನ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಜ್ಯೋತಿ ಪ್ರೇಮಾನಂದ , ಜೆಡಿಎಸ್ ನ ವಲಯ ಗೌರವ ಅಧ್ಯಕ್ಷರಾದ ತಿಲಕ್ ಲೆಕ್ಚರ್’ ಉಪಾಧಕ್ಷರಾದ ಎಂ. ಪಿ ದಿನೇಶ್ ಮಾಸ್ಟರ್ .ಸುಬ್ರಹ್ಮಣ್ಯ ಗ್ರಾಮದ ಜೆಡಿಎಸ್ ಅಧ್ಯಕ್ಷರಾದ ಕಿಶೋರ್ ಕುಮಾರ್ ಅರಂಪಾಡಿ, ಸುಳ್ಯ ತಾಲೂಕು ಯವ ಜೆಡಿಎಸ್ ನ ಮಾಜಿ ಅಧ್ಯಕ್ಷ ಜಗದೀಶ್ ಪಡ್ಪು, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯ ಜೆಡಿಎಸ್ ನ ನಾರಾಯಣ ಅಗ್ರಹಾರ , ರಾಮ್ ಕುಮಾರ್ ಚಂದ್ರಶೇಖರ ಚನ್ನಕಜೆ, ಕೃಷ್ಣಗೌಡ ಪಾಟೀಲ, ಚಂದ್ರು ಗೌಡ ಪಾಟೀಲ ,ಕಾರ್ತಿಕ ಮತ್ತಿತರರು ಉಪಸ್ಥಿತರಿದ್ದರು.