ಪೊನ್ನಮ್ಮ ಕಲ್ಮಕಾರು ನಿಧನ

0


ಕಲ್ಮಕಾರು ಗ್ರಾಮದ ಕೊಮ್ಮೆಮನೆ ಜತ್ತಪ್ಪ ಗೌಡರ ಪತ್ನಿ ಪೊನ್ನಮ್ಮ ಕಲ್ಮಕಾರು ರವರು ನ.30 ರಂದು ನಿಧನರಾದರು. ಇವರಿಗೆ 63 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ವಿಶ್ವನಾಥ ಕೊಮ್ಮೆಮನೆ, ಸೊಸೆ ನವೀನ ಕುಮಾರಿ, ಪುತ್ರಿಯರಾದ ರೇವತಿ ಕಮಲಾಕ್ಷ, ರೂಪ ರಾಧಾಕೃಷ್ಣ, ರೋಹಿಣಿ ಗಂಗಾಧರ
ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.