ಸವಿತಾ ಪಿ.ಕೆ. ಪೆರುಮಂಡ ನಿಧನ

0

ಕಲ್ಲಪಳ್ಳಿ ಗ್ರಾಮದ ಪೆರುಮಂಡ ಮನೆ ಗಂಗಾಧರ ಪಿಕೆ ರವರ ಪತ್ನಿ ಸವಿತಾ ಪಿಕೆ ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.12 ರಂದು ನಿಧನರಾದರು.
ಇವರಿಗೆ 38 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಯಶ್ವಿತ್, ಲೋಹಿತ್ ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.