ಆನಂದ ಗೌಡ ಬಟ್ರಮಕ್ಕಿ ನಿಧನ

0

ಅಜ್ಜಾವರ ಗ್ರಾಮದ ಆನಂದ ಗೌಡ ಬಟ್ರಮಕ್ಕಿರವರು ಅಲ್ಪಕಾಲದ ಅಸೌಖ್ಯದಿಂದ ಡಿ.15ರಂದು ನಿಧನರಾದರು.
ಅವರಿಗೆ 54 ವರ್ಷ ವಯಸ್ಸಾಗಿತ್ತು.
ಇವರು ಸುಳ್ಯ ಬಿಎಸ್‌ಎನ್‌ಎಲ್ ನಲ್ಲಿ ಜೆಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತರು ಕುಟುಂಬಸ್ಥರು, ಬಂಧುಮಿತ್ರರು, ನೆಂಟರಿಷ್ಟರನ್ನು ಅಗಲಿದ್ದಾರೆ.