ಬದ್ರಿಯ ಜುಮಾ ಮಸ್ಜಿದ್ ಕಜೆ ನಿಂತಿಕ್ಕಲ್
ಅಧ್ಯಕ್ಷರಾಗಿ ಅಬ್ದುಲ್ ಗಫೂರ್ ಆಯ್ಕೆ

0

ಎಣ್ಮೂರು ನಿಂತಿಕಲ್ ನ ಬದ್ರಿಯಾ ಜುಮ್ಮಾ ಮಸೀದಿ ಕಜೆ ಇದರ 2022-23 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ದ. 17 ರಂದು ನಡೆದಿದ್ದು ನೂತನ ಅಧ್ಯಕ್ಷರಾಗಿ ಕಲ್ಮಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಪಂಜ ತಾ.ಪಂ. ಮಾಜಿ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಇಬ್ರಾಹಿಂ ಕಜೆ,
ಕೋಶಾಧಿಕಾರಿಯಾಗಿ ಅಬ್ದುರಹ್ಮಾನ್ ಪಳ್ಳಿಮನೆ,
ಕಾರ್ಯದರ್ಶಿಯಾಗಿ ಶರೀಫ್ ಜಿ,
ಜೊತೆ ಕಾರ್ಯದರ್ಶಿಯಾಗಿ ಇಬ್ರಾಹಿಂ ಸಹರಾ ಹಾಗೂ ಮುಸ್ತಫಾ ಕಜೆ,
ಸದಸ್ಯರುಗಳಾಗಿ ಮುಹಮ್ಮದ್ ಎ. ಎಂ., ಇಬ್ರಾಹಿಂ ಜಿ., ಅಬ್ದುರಹ್ಮಾನ್ ಪೋಳಾಜೆ, ಝಕರಿಯಾ ಕುಳಾಯಿತ್ತೋಡಿ, ಉಮ್ಮರ್ ಕಜೆ, ಯುಸುಫ್ ಎನ್., ಮೊಯಿದೀನ್ ಜಿ. ಆಯ್ಕೆಯಾಗಿದ್ದಾರೆ.