ಗಿರಿಯಪ್ಪಗೌಡ ಕೊಪ್ಪಡ್ಕ ನಿಧನ

0

ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ನಿವಾಸಿ ಗಿರಿಯಪ್ಪಗೌಡ ಡಿ.11 ರಂದು ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಸಂಬಂಧಿಕರ ಮನೆಗೆ ತೆರಳಿದ ಅವರು ಅಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಅವರು ಮರುದಿನ ಮೃತಪಟ್ಟಿದ್ದರು.
ಮೃತರು ಪತ್ನಿ ಸಾವಿತ್ರಿ, ಪುತ್ರ ಸುಬ್ರಹ್ಮಣ್ಯ ಕುಟುಂಬಸ್ಥರು, ಬಂಧುಗಳು ಅಗಲಿದ್ದಾರೆ.