ಪರಮೇಶ್ವರಿ ಪರ್ಪುನಗುಂಡಿ (ಕಟ್ಟಕೋಡಿ) ನಿಧನ

0

ಮರ್ಕಂಜ ಗ್ರಾಮದ ಪರಮೇಶ್ವರಿ ಪರ್ಪುನಗುಂಡಿ (ಕಟ್ಟಕೋಡಿ) ರವರು ಇಂದು (ಡಿ.19 ) ರಂದು ನಿಧನರಾದರು.
ಮೃತರಿಗೆ 92 ವರ್ಷ ಪ್ರಾಯವಾಗಿತ್ತು.
2 ಹೆಣ್ಣುಮಕ್ಕಳು , ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.