ಸುಳ್ಯದ ಪ್ರತಿಭೆ ಕಾವ್ಯ ಗಣೇಶ್ ಆಚಾರ್ಯ ಗೀತಾಂಜಲಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ

0

ಸಕಲೇಶಪುರ ಕಲಾ ವೃಂದದವರು ಡಿ.18 ರಂದು ಮೈಸೂರಿನಲ್ಲಿ ಆಯೋಜಿಸಿದ ಗೀತಾಂಜಲಿ ಗಾಯನ ಸ್ಪರ್ಧೆ ಯಲ್ಲಿ ಸುಳ್ಯದ ಪ್ರತಿಭೆ ಕು‌. ಕಾವ್ಯ ಸ್ಪರ್ಧಿಸಿ ಪ್ರಥಮ ಸ್ಥಾನಿಯಾಗಿದ್ದು ಗಾನ ಕೋಗಿಲೆ ಪ್ರಶಸ್ತಿ ಪಡೆದು ಕೊಂಡಿರುತ್ತಾಳೆ. ಈಕೆ ಸುಳ್ಯದ ಗಣೇಶ್ ಮ್ಯೂಸಿಕಲ್ಸ್ ನಿರ್ದೇಶಕ ಗಣೇಶ್ ಆಚಾರ್ಯ ರವರ ಪುತ್ರಿ.