ಶುಭವಿವಾಹ : ಅಶೋಕ್ ಮಾವಂಜಿ-ವನಿತಾ

0

ಮಂಡೆಕೋಲು ಗ್ರಾಮದ ಮಾವಂಜಿ ನಾರಾಯಣ ಮಣಿಯಾಣಿ ಯವರ ಪುತ್ರ ಅಶೋಕ್ ಮಾವಂಜಿ ರವರ ವಿವಾಹವು ಬಂಟ್ವಾಳ ಒಗ್ಗ ಕಾಡಬೆಟ್ಟು ಮಂಜಪ್ಪ ರವರ ಪುತ್ರಿ ವನಿತಾರೊಂದಿಗೆ ಡಿ.೧೪ ರಂದು ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.