ಶುಭವಿವಾಹ : ಈಶ್ವರ ಹೆಗ್ಡೆ-ರಕ್ಷಾ ಹೆಗ್ಡೆ

0

ಬೆಳ್ಳಾರೆ ಗ್ರಾಮದ ತಡೆಗಜೆ ಕೋಡಿಮಜಲು ಬಾಲಕೃಷ್ಣ ಹೆಗ್ಡೆ ಯವರ ಪುತ್ರ ಈಶ್ವರ ಹೆಗ್ಡೆ ಅವರ ವಿವಾಹವು ಪಿರಿಯಾಪಟ್ಟಣ ತಾ.ಮರಡಿಯೂರು ಗ್ರಾಮದ ಪುರುಷೋತ್ತಮ ಹೆಗ್ಡೆ ಯವರ ಪುತ್ರಿ ರಕ್ಷಾ ಹೆಗ್ಡೆ ಅವರೊಂದಿಗೆ ಡಿ.14 ರಂದು ಸುಳ್ಯ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.