ಶುಭವಿವಾಹ : ವಿಜಿತ್-ಸವಿತಾ

0

ಸುಳ್ಯ ತಾ.ಬಾಳುಗೋಡು ಗ್ರಾಮದ ಕೂಜುಗೋಡು ಕಟ್ಟೆಮನೆ ದಿ.ಪುಟ್ಟಣ್ಣ ಗೌಡರ ಪುತ್ರಿ ಸವಿತಾ ರವರ ವಿವಾಹವು ಕಡಬ ತಾ.ಕೋಡಿಂಬಾಳ ಗ್ರಾಮದ ಮಾಸ್ತಿ ಮನೆ ಇಂಚರ ನಿಲಯ ದಿ. ರಾಮಣ್ಣಗೌಡರ ಪುತ್ರ ವಿಜಿತ್ ರೊಂದಿಗೆ ಡಿ.14ರಂದು ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.