ಶುಭವಿವಾಹ : ನವೀನ-ನಯನ(ನವ್ಯ)

0

ಕಲ್ಮಡ್ಕ ಗ್ರಾಮದ ಧರ್ಮಡ್ಕ ಶಿವಪ್ಪ ನಾಯ್ಕ ರವರ ಪುತ್ರಿ ನಯನ ರವರ ವಿವಾಹವು ಬೆಳ್ತಂಗಡಿ ತಾ.ಮುಂಡಾಜೆ ಗ್ರಾಮದ ಒಂಜರೆಬೈಲು ಮನೆ ನಾರಾಯಣ ನಾಯ್ಕ ರವರ ಪುತ್ರ ನವೀನ ಅವರೊಂದಿಗೆ ಡಿ.11 ರಂದು ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ನಡೆಯಿತು.